ಈ ನಾಡು ಕಂಡ ದಕ್ಷ, ಪ್ರಾಮಾಣಿಕ ಹಿರಿಯ IAS ಅಧಿಕಾರಿ ಹಾಗೂ ಸ್ಪೂರ್ತಿಯ ಮೂರ್ತಿಯಾಗಿದ್ದ ಮಾನ್ಯ ಶ್ರೀ ಮಹಾಂತೇಶ್ ಬೀಳಗಿ ಸರ್ ಇನ್ನಿಲ್ಲ.! ಎಂದು (ಮನ ಭಾರದ ಮನಸ್ಸಿನಿಂದ) ತಿಳಿಸಲು ಅತ್ಯಂತ ವಿಷಾಧವೆನಿಸುತ್ತಿದೆ.!!
ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಸರ್ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಇಂದು ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ.!!











Leave a Reply