ಮೊನಾಲಿಸಾಗೆ(Monalisa) ಅವಕಾಶ ನೀಡಿದ್ದ ನಿರ್ದೇಶಕ Sanoj Mishra ಅರೆಸ್ಟ್| ನಟಿ ಮಾಡೋದಾಗಿ ಹೇಳಿ ರೇಪ್
ಮಹಾ ಕುಂಭಮೇಳದ(Maha Kumbh Viral Girl Monalisa) ಸಮಯದಲ್ಲಿ ಮೊನಾಲಿಸಾ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಲವು ದಿನಗಳ ನಂತರ ಸನೋಜ್ ಮಿಶ್ರಾ (Sanoj Mishra) ʼದಿ ಡೈರಿ ಆಫ್ ಮಣಿಪುರʼ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಮೊನಾಲಿಸಾಗೆ ನಟನಾ ಪಾಠಗಳನ್ನು ನೀಡಲು ಪ್ರಾರಂಭಿಸಿದ್ದರು. ಮಹಾ ಕುಂಭ ಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾಗೆ (Maha Kumbh Viral Girl Monalisa)ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ (Sanoj Mishra) … Continue reading ಮೊನಾಲಿಸಾಗೆ(Monalisa) ಅವಕಾಶ ನೀಡಿದ್ದ ನಿರ್ದೇಶಕ Sanoj Mishra ಅರೆಸ್ಟ್| ನಟಿ ಮಾಡೋದಾಗಿ ಹೇಳಿ ರೇಪ್
Copy and paste this URL into your WordPress site to embed
Copy and paste this code into your site to embed