ಪಾರ್ಕ್ ನಲ್ಲಿ ಜೋಡಿಯೊಂದು ಖುಲ್ಲಂ ಖುಲ್ಲಾ ರೋಮ್ಯಾನ್ಸ್

ಪಾರ್ಕ್ ನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿಯೇ ಖುಲ್ಲಂ ಖುಲ್ಲಾ ರೋಮ್ಯಾನ್ಸ್ ನಡೆಸಿದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು @ManojSh28986262 ಎಂಬ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದು ಎಲ್ಲಿ ಹಾಗೂ ಯಾವಾಗ ನಡೆದಿದೆ ಎಂಬುದರ ಮಾಹಿತಿಯಿಲ್ಲ. ಆದರೆ ಎಲ್ಲರೆದುರೇ ಸಭ್ಯತೆಯ ಎಲ್ಲೆ ಮೀರಿದ ಜೋಡಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

For video click below 👇 Link

 

https://x.com/ManojSh28986262/status/1926358774878556295

Leave a Reply

Your email address will not be published. Required fields are marked *